ಐಪಿಎಲ್ 2021 ರಲ್ಲಿ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲು ಮುಖ್ಯ ಕಾರಣ ಹರ್ಷಲ್ ಪಟೇಲ್ ಕೂಡ ಹೌದು. ತಾನು ನೀಡಿದ ಅದ್ಭುತ ಪ್ರದರ್ಶನಕ್ಕೆ ಪರ್ಪಲ್ ಕ್ಯಾಪ್ ಜೊತೆಗೆ ಪಟೇಲ್ ಮತ್ತೆರಡು ಪ್ರಶಸ್ತಿಗಳನ್ನು ಬಾಜಿಕೊಂಡಿದ್ದಾರೆ.
Harshal Patel is also the main reason of RCB entered the play-offs in IPL 2021. Patel has bagged two more Prizes along with the Purple Cap for his brilliant performance